ಸರಳ ಬದುಕು ಬದುಕಿದ ಗಾಂಧೀಜಿ 
 'ಗಾಂಧೀ' ಎಂಬ ಮೇಲೋಗರ"
thumb|320px|ಚಳುವಳಿಯ ಮೆರವಣಿಗೆಯಲ್ಲಿ ಗಾಂಧೀಜಿ
: 
ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ

ಮೂರೋ ನಾಲ್ಕು ಚಮಚ ರಕ್ತ, ಮಾಂಸ

ಜೊತೆಗಿರಿಸು ನೆರೆಕೊರೆದ ಕಡಲಿನಾಳದ ಮನಸ

ಒಳಗಿರಿಸು ಹಿಮಗಿರಿಯ ಮೀರಿ ನಿಮಿರ್ದ ಹಿರಿಯಾತ್ಮವ

ಹಚ್ಚು ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ 

ನೆರೆಬಂದ ಕಡಲಿನೊಳ್‌ ಪ್ರೇಮವಂ ತುಂಬಿದೆದೆಯ. 

.... ಚಿಂದಿಯಲಿ ಸುತ್ತಿ, ಸೆಳೆ ಬೊಂಬಿನಾ 

ಲಂಬವನಿತ್ತು ಬಡಿಸುತ್ತಾ! ಅವನೆ ಕಾಣ್‌! ಲೋಕತಾರಕ ಬಾಪೂ!’ : 

ಕೈಲಾಸಂರವರ ಬಾಪೂ (೧೯೪೩ರಲ್ಲಿ ರಚನೆ):ಇಂಗ್ಲಿಷ್ ಕವನ; ಕನ್ನಡ ರೂಪಾಂತರ ಜಿ.ಪಿ. ರಾಜರತ್ನಂ.ಸಂಗ್ರಹ ವೈ.ಎಸ.ವಿ.ದತ್ತ. ಕನ್ನಡ ಭಾವಗೀತೆಗಳು
(ಇಂಗ್ಲಿಷ್ ಮೂಲ; ಅನುವಾದಕರು;ಅನಾಮಿಕ )

ನೋಡಿ
ಭಾವಗೀತೆಗಳು
ಪರಿವಿಡಿ

ಉಲ್ಲೇಖ

Category: ಭಾವಗೀತೆಗಳು
ವರ್ಗ: ಕನ್ನಡ ಸಾಹಿತ್ಯ